ಅಲ್‍ಬ್ರೆಕ್ಟ್ ಡ್ಯೂರೆರ್ ( ೨೧ ಮೇ ೧೪೭೧ – ೬ ಏಪ್ರಿಲ್ ೧೫೨೮) ಒಬ್ಬ ಜರ್ಮನ್ ವರ್ಣಚಿತ್ರಕಾರ, ಕೆತ್ತನೆಕಾರ, ಮುದ್ರಣಕಾರ, ಗಣಿತಶಾಸ್ತ್ರಜ್ಞ, ಮತ್ತು ಸಿದ್ಧಾಂತಿ. ಈತ ನ್ಯೂರೆಂಬರ್ಗ್‍ನಲ್ಲಿ ಜನಿಸಿದನು. ಇವರ ಪೋಷಕರಿಗೆ ಕನಿಷ್ಟ ಹದಿನಾಲ್ಕು ಮಕ್ಕಳಿದ್ದಾರೆ. == ಉಲ್ಲೇಖಗಳು ==